Skip survey header
Low Vision Mode ಕನ್ನಡ

ನೀವು ಆಧುನಿಕ ಕೃಷಿ ಆಪ್‌ಗಳಿಗೆ ತುಂಬಾ ಮುಂಚಿತವಾಗಿ ಪ್ರವೇಶ ಪಡೆದುಕೊಳ್ಳಿ

ನೀವು Yara ರೈತರ ತಜ್ಞರಾಗಿ Yara ಸೃಷ್ಟಿಸಿರುವ ಹೊಸ ಡಿಜಿಟಲ್‌ ಸೇವೆಗಳನ್ನು ಮತ್ತು ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಬಳಸುವ ಮೊದಲಿಗರಾಗಿರುತ್ತೀರಿ. ನಾವು ಸರಿಯಾದ ದಾರಿಯಲ್ಲಿ ಇರುವೆವೋ ಅಥವಾ ಇನ್ನು ಉತ್ತಮವಾಗಿ ಬದಲಾಗಬಹುದೋ ಎಂದು ತಿಳಿದುಕೊಳ್ಳಲು ನಾವು ನಿಮ್ಮ ತಜ್ಞ ಅಭಿಪ್ರಾಯಗಳ ಮೇಲೆ ಅವಲಂಬಿತರಾಗಿರುತ್ತೇವೆ.

Yara ರೈತರ ತಜ್ಞರಾಗಲು, ಎರಡು ನಿಮಿಷಗಳನ್ನು ಮೀಸಲಿಡಿ ಮತ್ತು ಈ ಪ್ರಶ್ನೆಗಳಿಗೆ ಬೇಗನೆ ಉತ್ತರಿಸಿ.
ನೀವು ಈ ಸರ್ವೆಯಲ್ಲಿ ಸ್ವಇಚ್ಛೆಯಿಂದ ಭಾಗವಹಿಸಬಹುದು. ಯಾವುದೇ ದಂಡವಿಲ್ಲದೇ, ನೀವು ಯಾವಾಗ ಬೇಕಾದರೂ ಸಂಶೋಧನೆಯಲ್ಲಿ ಭಾಗಿಯಾಗುವುದರಿಂದ ಹಿಂದೆ ಸರಿಯಬಹುದು ಅಥವಾ ಸರ್ವೆ ಇಂದಲೂ ಹೊರನಡೆಯಬಹುದು. ಯಾವುದೇ ಕಾರಣದಿಂದ ನೀವು ಯಾವುದೇ ನಿರ್ದಿಷ್ಟ ಪ್ರಶ್ನೆಗೆ ಉತ್ತರಿಸದಿರಲು ಇಷ್ಟವಿಲ್ಲದಿದ್ದರೇ, ನೀವು ಆ ಆಯ್ಕೆ ಮಾಡಲು ಸ್ವತಂತ್ರರು.

ನೀವು ಸರ್ವೆಯಲ್ಲಿ ನೀಡಿದ ಉತ್ತರಗಳನ್ನು, ಪಾಸ್‌ವರ್ಡ್‌ ಪ್ರೊಟೆಕ್ಟೆಡ್‌ ಎಲೆಕ್ಟ್ರಾನಿಕ್ ವಿಧಾನದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವ Alchemer.comನ ಲಿಂಕ್‌ಗೆ ಕಳುಹಿಸಿಕೊಡಲಾಗುತ್ತದೆ.

'Yara International ASA ಮತ್ತು ಅದರ ಅಂಗಸಂಸ್ಥೆಗಳಿಗೆ (Yara)' ನಿಮ್ಮ ವೈಯಕ್ತಿಕ ಡೇಟಾವನ್ನು ಒದಗಿಸುವುದಕ್ಕೆ ನೀವು ಒಪ್ಪಿಗೆ ಸೂಚಿಸಿರುತ್ತೀರಿ. ಆ ಡೇಟಾವನ್ನು ಕೆಳಗಿನ ಕಾರಣಗಳಿಗೆ Yara ಮತ್ತು ಅದರಲ್ಲಿ ಕಾರ್ಯನಿರ್ವಹಿಸುವ ಪ್ರತಿನಿಧಿಗಳು, ಉಪಗುತ್ತಿಗೆದಾರರು ಪರಿಷ್ಕರಿಸಬಹುದು, ಸಂಗ್ರಹಿಸಿಟ್ಟುಕೊಳ್ಳಬಹುದು, ಬಳಸಬಹುದು, ಬಹಿರಂಗಪಡಿಸಬಹುದು ಮತ್ತು/ಅಥವಾ ತಮ್ಮಲ್ಲೆ ಇಟ್ಟುಕೊಳ್ಳಬಹುದು. (a) Yara ಮಾಡುವ ಸಂಶೋಧನೆ, ವಿಶ್ಲೇಷಣೆ ಮತ್ತು ಅಭಿವೃದ್ಧಿ ಚಟುವಟಿಕೆಗಳು (ಡೇಟಾ ವಿಶ್ಲೇಷಣೆಗಳು, ಸರ್ವೆಗಳು ಮತ್ತು/ಅಥವಾ ಪ್ರೊಫೈಲಿಂಗ್‌ಸೇರಿದಂತೆ) Yara ಪ್ರಾಡಕ್ಟ್‌ಗಳನ್ನು ಮತ್ತು ಅದರ ವಹಿವಾಟುಗಳನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು, ಮತ್ತು (b) ವೈಯಕ್ತಿಕ ಡೇಟಾ ಭದ್ರತೆಗೆ ಸಂಬಂಧಿಸಿದ Yaraದ ಪಾಲಿಸಿ ಮತ್ತು ಪ್ರಕ್ರಿಯೆಗಳ ಪರಾಮರ್ಶೆ ಮತ್ತು ಸಂಗ್ರಹಣೆಯ ಸಲುವಾಗಿ ಇಟ್ಟುಕೊಳ್ಳಬಹುದು. ನಿಮ್ಮ ಈ ಒಪ್ಪಿಗೆಯನ್ನು ನೀವು ಯಾವಾಗ ಬೇಕಾದರು ಹಿಂಪಡೆದುಕೊಳ್ಳಬಹುದು ಎಂಬುದು ನಿಮ್ಮ ಗಮನದಲ್ಲಿ ಇರಲಿ. ಅದೇ ಕಾರಣಕ್ಕೆ, ದಯವಿಟ್ಟು dataprivacy@yara.comಗೆ ಒಂದು ಇಮೇಲ್ ಕಳುಹಿಸಿ. Yara ನನ್ನ ವೈಯಕ್ತಿಕ ಡೇಟಾವನ್ನು ಹೇಗೆ ಪ್ರೊಸೆಸ್‌ಮಾಡುತ್ತದೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಗಳು https://www.yara.com/privacy-and-legal/privacy/ ಲಿಂಕ್‌ನಲ್ಲಿ ನನಗೆ ದೊರೆಯುತ್ತವೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ.

ಈ ಸರ್ವೆ ನಡೆಯುತ್ತಿರುವ ಕಾರಣ ನಿಮಗೆ ಅರ್ಥವಾಗಿದೆ ಮತ್ತು ಚಿಲ್ಲರೆ ವ್ಯಾಪಾರಿಗಳು/ Yara ಉಪಗುತ್ತಿಗೆದಾರರು ನಿಮ್ಮ ಪರವಾಗಿ ಒಳಹುಗಳನ್ನು ತಿಳಿಸುವುದಕ್ಕೂ ಒಪ್ಪಿಗೆ ಸೂಚಿಸುತ್ತಿದ್ದೀರಿ. ಇಂತಹ ಥರ್ಡ್ ಪಾರ್ಟಿಗಳು ನೀಡುವ ಸೇವೆಗಳಿಗೆ ಅಥವಾ ಸೇವೆಗಳಲ್ಲಿ ಯಾವುದೇ ಕೊರತೆಗಳಿದ್ದರೇ, ಅಂತಹ ಸಂದರ್ಭಗಳಲ್ಲಿ 'Yara International ASA ಮತ್ತು ಅದರ ಅಂಗಸಂಸ್ಥೆಗಳು (Yara)' ಯಾವುದೇ ಜವಾಬ್ದಾರಿಯನ್ನು ಹೊರುವುದಿಲ್ಲ.
1. "ನಾನು ಒಪ್ಪಿದೇನೆ" ಬಟನ್‌ ಕ್ಲಿಕ್‌ ಮಾಡಿದ್ದೀರಿ ಎಂದಾದರೇ
ಮೇಲೆ ತಿಳಿಸಲಾದ ಮಾಹಿತಿಯನ್ನು ಓದಿದ್ದೀರಿ
ಮತ್ತು ಸ್ವಇಚ್ಛೆಯಿಂದ ಭಾಗವಹಿಸಲು ಒಪ್ಪಿದ್ದೀರಿ ಎಂದರ್ಥ *This question is required.
This question requires a valid number format.
This question requires a valid email address.
5. ನಿಮ್ಮ ವಯಸ್ಸು ಎಷ್ಟು? *This question is required.
6. ನೀವು ರೈತರೇ? *This question is required.
ನೀವೇನಾದರೂ...
ನೀವು ಬೆಳೆಗಳನ್ನು ಈ ಕಾರಣಗಳಿಗಾಗಿ ಬೆಳೆಯುತ್ತೀರಾ...
(ಒಂದಕ್ಕಿಂತ ಹೆಚ್ಚಿನ ಆಯ್ಕೆಯನ್ನು ನೀವು ಮಾಡಬಹುದು)
  • * This question is required.
ನಿಮ್ಮ ತೋಟದಲ್ಲಿ ಏನು ಬೆಳೆಯುತ್ತೀರಿ? (ಒಂದಕ್ಕಿಂತ ಹೆಚ್ಚಿನ ಆಯ್ಕೆ ಮಾಡಬಹುದು) *This question is required.
  • * This question is required.
ನಿಮಗೆ ಕೃಷಿಯಲ್ಲಿ ಎಷ್ಟು ವರ್ಷಗಳ ಅನುಭವ ಇದೆ? *This question is required.